ಕಿಚ್ಚ ಸುದೀಪ್ ಮೂರು ವಾರಗಳಿಂದ ಬಿಗ್ಬಾಸ್ ಶೋ ನಲ್ಲಿ ಕಾಣಿಸಿಕೊಳ್ಳಲಿಲ್ಲ ಕಾರಣ ಅವರಿಗಿದ್ದ ಅನಾರೋಗ್ಯದ ಸಮಸ್ಯೆ, ಇದೀಗ ಸುದೀಪ್ ಅವರೇ ತಮಗಿದ್ದ ಅನಾರೋಗ್ಯದ ಸಮಸ್ಯೆ ಏನು ಅನ್ನೋದನ್ನ ಬಹಿರಂಗಪಡಿಸಿದ್ದಾರೆ<br /><br />Kiccha Sudeep has not appeared in Big Boss show for three weeks because he was sick. Sudeep has now revealed that "what he was sick of?".